ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಕಿರಿಯ ಸಹೋದರ ಶೆಹಬಾಜ್ ಷರೀಫ್ ಅವರು ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ರಾಜಕೀಯ ಜೀವನದಲ್ಲಿ ಸಾಕಷ್ಟು ಭ್ರಷ್ಟಾಚಾರ, ಅವ್ಯವಹಾರಗಳಿಂದ ಜೈಲು ವಾಸವನ್ನು ಅನುಭವಿಸಿರುವ ಶೆಹಬಾಜ್, ವೈಯಕ್ತಕ ಜೀವನ ಕೂಡ ವರ್ಣರಂಜಿತ. <br /> <br />The current PM is always well known among people for his delightful mood. His marital life is hitting the headlines since his appointment as the PM of Pakistan